ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುತ್ತ

ಉಚ್ಚಾರಣೆ: kutta
ಮೂಲ: Ka. D1716

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lack of something essential or required; imperfection; a defect; a deficiency.

  2. 2.
    noun

    an unhealthy condition of the body (or a part of it) or the mind; illness, sickness; a disease.

  3. 3.
    noun

    the condition of adverse fortune; adversity; difficulty; a danger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (com.) straight up (HavS.)

  2. 2.

    ಕುತ್ತು2 n. 1 (defc.) defect, deficiency 2 (med.) disease, ailment 3 (trouble) danger, adversity (often used by astrologers)

ಕಿಟ್ಟೆಲ್ ನಿಘಂಟು

  1. 1.

    (fr. ಕು/?/). defect, deficiency (My.; T., M. ಕು/?/ T. ಕು/?/, M. ಕು/?/); fault, guilt (My.; T., M.); sickness, disease [ಎಡೆವೆತ್ತೊರ್ಮೆಯೆ ಮುಪ್ಪುಕುತ್ತದೊಳೊಡಮ್ಬಟ್ಟೊತ್ತೆ Ap. 2, 38; ನಿಮ್ಮ ಮೆಯ್ಯ ಕುತ್ತಂಗಳೆಲ್ಲಮಂ ಮರ್ದಂ ಮಾಡಿ ಕಿಡಿಸಲ್ ನೆ/?/ವೆವು Vr. 69, 17]; (Cpr. 8, 67 va.; ರುಜೆ, ರೋಗ, ವ್ಯಾಧಿ etc. Nr.; Tu.); trouble (My.); adversity, difficulty, danger (S. Mhr.; T., M. ಕು/?/ಗು T. ಕು/?/, M. ಕು/?/, Te. ಕುದಿ to grow less, etc.). ಕುತ್ತಮ್ ಓಸರಿಸಿದಂ (ಎ/?/ತ್ತಂ Śmd. I.). ಕುತ್ತವಾಗಿ ಮಾಣ್ದವನು (ಉಲ್ಲಾಘ); ಕುತ್ತದ ಕಾರಣಂ (ನಿದಾನ Hlā.). ಕುತ್ತಮ್ ಇಲ್ಲದವನು (ಕಲ್ಯ, ವಾರ್ತ, ಅರೋಗ Hlā.; Nr.). ಕುತ್ತವಿಲ್ಲದವನು (ನಿರಾಮಯ); ಕುತ್ತದಿನ್ದ ಕೂನ್ತುಗೊಣ್ಡವನು (ರಾಜಾಭಗ್ನ); ಕುತ್ತದಿನ್ದ ಕೊರಗಿದವನು (ಗ್ಲಾನ Nr.). see Bp. 1, 36; ಬಸರ್ಕುತ್ತ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊರತೆ.
    2. ಬೇನೆü.
    3. ಕಷ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada