ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುತ್ತಿಗೆ

ಉಚ್ಚಾರಣೆ: kuttige
ಮೂಲ: Ka. D1718

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the body connecting the head to the shoulders; the neck.

  2. 2.
    noun

    the part of a shirt, dress, etc. round or close to the neck.

  3. 3.
    noun

    something resembling a neck, such as the narrow part of a vessel, bottle, etc.

  4. 4.
    noun

    ಕುತ್ತಿಗೆ ಕೊಯ್ kuttige koy to ruin another by betraying; ಕುತ್ತಿಗೆ ಗುಂಡುಕಲ್ಲು kuttige guṇḍukallu an obstacle, hindrance or difficulty standing in the way of progress; a stumbling block; ಕುತ್ತಿಗೆಗೆ ಕಟ್ಟಿಕೊ kuttigege kaṭṭiko to take the responsibility of (esp. of something unwanted); 2. to marry (against one's wish); ಕುತ್ತಿಗೆಗೆ ಕಟ್ಟು kuttigege kaṭṭu to pass on the responsibility to someone (usu. against his willingness to take up); 2. to cause to marry (usu. against one's wish); ಕುತ್ತಿಗೆಗೆ ತರು kuttigege taru to cause to face a danger or calamity; ಕುತ್ತಿಗೆಗೆ ಬರು kuttigege baru (a responsibility, liability, etc. ) to be imposed on; 2. (a risk, dangerous situation) to happen as to put one's life, job etc. in peril; to become critical; ಕುತ್ತಿಗೆಗೆ ಬೀಳು kuttigege bīḷu = ಕುತ್ತಿಗೆಗೆ ಬರು; ಕುತ್ತಿಗೆ ತನಕ ಬರು kuttige tanaka baru = ಕುತ್ತಿಗೆಗೆ ಬರು; ಕುತ್ತಿಗೆ ಹಿಚುಕು kuttige hicuku = ಕುತ್ತಿಗೆ ಹಿಸುಕು; ಕುತ್ತಿಗೆ ಹಿಸುಕು kuttige hisuku to kill by squeezing the throat as with the hands, a noose, etc., so as to shut off the breath; to strangle (another to death); 2. to create a very difficult situation to avoid another's progress, development, etc.; ಕುತ್ತಿಗೆಯ ಮೇಲೆ ಕುಳಿತಿರು kuttigeya mēle kuḷitiru to pressurise or persuade unduly; ಕುತ್ತಿಗೆ ಕೊಯ್ಯುವ ಊರಲ್ಲಿ ಸುಲಿದು ಬಿಟ್ಟದ್ದೇ ಗುಣ kuttige koyyuva ūralli sulidu biṭṭddē guṇa (prov.) in a state where cannibalism is the rule, robbery is a gracious act; ಚಿನ್ನದ ಚೂರಿ ಎಂದು ಕುತ್ತಿಗೆ ಕೊಯಿಸಿಕೊಳ್ಳಬಹುದೆ? cinnada cūri endu kuttige koyisikoḷḷabahude? (prov.) may be the diamond is precious, but a poison too.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) neck

ಕಿಟ್ಟೆಲ್ ನಿಘಂಟು

  1. 1.

    the throat; the neck; the throat and neck (C.; B. 1, 20; 3, 94; 4, 9; ಕಣ್ಠ, ಗಲ Si. 213; Te. ಕುತಿಕೆ, ಕುತ್ತಿಕೆ, ಕುತ್ತು, ಗುತ್ತು, ಗೊನ್ತು ಗೊನ್ತುಕೆ the throat). ಕುತ್ತಿಗೆ ಕೊಯ್ಯುವ ಊರಲ್ಲಿ ಸುಲದು ಬಿಟ್ಟದೇ ಗುಣ. -ಚಿನ್ನದ ಚೂರಿ ಎನ್ದು, ಕುತ್ತಿಗೆ ಕೊಯಿಸಿ ಕೊಳ್ಳ ಬಹುದೇ (Prvs.).

  2. 2.
    2.

    = ಕುತ್ತುಗೆ the act of beating. see ತಲೆಗುತ್ತಿಗೆ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕತ್ತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada