ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಪ್ಪಡಿಗೆ

ಉಚ್ಚಾರಣೆ: kuppaḍige
ಮೂಲ: Ka. D1751

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಪ್ಪಟಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fire) chafing-dish, portable furnace, potsherd in which fire is kept by goldsmiths [Ka. D1751] (Kitt.)

ಕಿಟ್ಟೆಲ್ ನಿಘಂಟು

  1. 1.

    = ಕುಪ್ಪಟೆ, ಕುಮ್ಪಟೆ, ಕುಮ್ಮಟ, ಕುಮ್ಮಟೆ a potsherd in which fire is kept, a chafing dish or portable furnace (S. Mhr.; ಅಗ್ಗಿಷ್ಟಿಗೆ, ಅಂಗಾರಧಾನಿಕೆ G.; Te. ಕುಮ್ಪಟ T. ಕುಮ್ಬಿಡು-ಚಟ್ಟ T. ಕುಮ್ಬಿ the heat of fire; M. ಕುಪ್ಪು heat; ಕುಮ್ಬಲ್ inward heat; ಕುಮ್ಮಲ್ sultriness; Te. ಕುಮ್ಮು to smoulder; smouldering ashes; T. ಕುಮೈ to be hot, sultry; M. ಕುಮು/?/ to be hot, close; T. ಕೊಚ್ಚಿ fire; Tu. ಕುಯುಲ್ to be inflamed; Te. ಕುಮುಲು, ಕುಮಾರಿಲು, ಗುಮಿಲಿಂಚು to smoul- der, burn without flame; cf. ಕೊಮೆ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಪ್ಪಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada