ಕುಪ್ಪಸಮಾಡು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮೊದಲ ಸಲ ಗರ್ಭಿಣಿಯಾದವಳಿಗೆ ಐದು ಅಥವಾ ಆರನೆಯ ತಿಂಗಳಲ್ಲಿ ಔತಣ ಮಾಡಿ, ಹೂಮುಡಿಸಿ, ಹೊಸ ಕುಪ್ಪಸವನ್ನು ತೊಡಿಸುವ ಸಮಾರಂಭವನ್ನು ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada