ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಪ್ಪಿಗೆ

ಉಚ್ಚಾರಣೆ: kuppige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಪ್ಪಿ1 - 1.

  2. 2.
    noun

    a hollow cylinder, as of reed, straw, etc.

  3. 3.
    noun

    the sharp point, of a metal, of an arrow.

  4. 4.
    noun

    a metal (esp. golden) cap for the pearls used in a necklace or for the beads of a rosary.

  5. 5.
    noun

    5 a semi-globular ear-ornament of women.

  6. 6.
    noun

    the knee-cap at the knee joint.

  7. 7.
    noun

    a piece of cork or something made of cork; esp., a stopper for a bottle, cask, etc.

ಕಿಟ್ಟೆಲ್ ನಿಘಂಟು

  1. 1.

    (fr. ಕೂಪಕ). = ಕುಪ್ಪಿ. ಕುಂಕುಮದ ನೀರ್ಗಳ ಕುಪ್ಪಿಗೆ (Rśv. 13, 88). ಕುಪ್ಪಿಗೆಮಾತ್ರೆ. = ಕುಪ್ಪಿಮಾತ್ರೆ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಾಡಿ.
    2. ಕೊಳವೆ.
    3. ಬಾಣದ ತುದಿಗೆ ಜೋಡಿಸುವ ಚೂಪಾದ ಲೋಹದ ಹೊದಿಕೆ.
    4. ಮುತ್ತು, ರುದ್ರಾಕ್ಷಿ ಮುಂತಾದುವಕ್ಕೆ ಅಳವಡಿಸುವ ಅರ್ಧ ಗೋಲಾಕಾರದ ಚಿನ್ನದ ಮುಚ್ಚಳ.
    5. ಕಿವಿಯ ಒಂದು ಆಭರಣ.
    6. ಪಾತ್ರೆಗಳ ಬಾಯಿಗೆ ಹಾಕುವ ಮುಚ್ಚಳ,- ಬಿರಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada