ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಮರಿ

ಉಚ್ಚಾರಣೆ: kumari
ಮೂಲ: Ka. D1740

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a female off-spring; a daughter.

  2. 2.
    noun

    a tract of land cleared of forest or trees.

  3. 3.
    noun

    a tract of land that is unable to produce vegetation; a barren land.

  4. 4.
    noun

    a girl or woman who has never had sexual intercourse; a virgin.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) jungle used for slash-and-burn farming (My. (Kitt.))

ಕಿಟ್ಟೆಲ್ ನಿಘಂಟು

  1. 1.

    a piece of ground in a jungle or forest, on which the trees are cut down and burned, whereafter it is cultivated for one or two years only (My.; Tu. ಕುಮೆರು perhaps originally: combustion; see s. ಕುಪ್ಪಡಿಗೆ).

  2. 2.

    a suitable area in a thick jungle cut down entirely for the purpose of cultivation during rainy season. ಪರಶು ಶರನಿಕರದಿಂ ಕುಮ್ಮರಿಗಡಿದವೊಲೊಡನೆ ಕಡಿಮೆ Pb. 10, 88; ನೀಂ ಕೊಂಕಣ ನಾಡೊಳ್ ತುಂಗಭದ್ರನೆಮ್ಬ ಪೋಡುಂಗಾ/?/ನೈ ನೀಂ ಕುಮ್ಮರಿಯ ಸುಟ್ಟು ಪೋಗಿ Vr. 160, 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಡನ್ನು ಕಡಿದು ಸಾಗು ಮಾಡಿದ ಪ್ರದೇಶ.
    2. ಕನ್ಯೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada