ಕುಮುಲು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to burn and smoke without flame; to be consumed by slow combustion; to smoulder; 2) to have suppressed anger.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಜ್ವಾಲೆಯಿಲ್ಲದೆ ಒಳಗೊಳಗೇ ಉರಿ.
2. ಸಿಟ್ಟು ಮೊದಲಾದ ಭಾವಗಳು ಮನಸ್ಸಿನೊಳಗೆ ಹೊಗೆಯಾಡುತ್ತಿರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada