ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಯಿಲು

ಉಚ್ಚಾರಣೆ: kuyilu
ಮೂಲ: Ka. D2119

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಯಲು.

  2. 2.
    noun

    a wooden piece that can be fitted into a hole made in another wooden piece.

  3. 3.
    noun

    a religious observation on the tenth day of child-birth.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) reaping, harvesting

ಕಿಟ್ಟೆಲ್ ನಿಘಂಟು

  1. 1.

    = ಕೊಯಿಲು cutting, reaping. 2, a tenon (My.; cf. ಕೂರು 1, ಕೂಲು). ಕುಯಿಲಾಳು. -ಆಳು a man employed for reaping (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಯ್ಯುವಿಕೆ.
    2. ಒಂದು ಮರದ ತುಂಡಿನಲ್ಲಿ ತೋಡಿರುವ ಕುಳಿಯಲ್ಲಿ ಸರಿಯಾಗಿ ಕೂರಿಸಲಾಗುವಂತೆ ಅಳವಡಿಸಿದ ತುದಿಯುಳ್ಳ ಮತ್ತೊಂದು ಮರದ ತುಂಡು.
    3. ಹೆರಿಗೆಯಾದ ಹತ್ತನೆಯ ದಿವಸ ಕೂಸಿನ ಹುರಿಕೊಯ್ದು ಕತ್ತಿಯನ್ನು ಪೂಜೆ ಮಾಡುವ ಶಾಸ್ತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada