ಕುರುಡುಚಿತ್ತೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a continuously pouring rain.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಲ್ಲಷ್ಟು ಇಲ್ಲಷ್ಟು ಖಂಡಖಂಡವಾಗಿ ಸುರಿಯುವ ಚಿತ್ತೆಮಳೆ.
2. ಒಂದೇ ಕಡೆಗೆ ಪುನಃ ಪುನಃ ಸುರಿಯುವ ಚಿತ್ತೆಮಳೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada