ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುರ್ಗು

ಉಚ್ಚಾರಣೆ: kurgu
ಮೂಲ: Ka. D1767

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition or quality of being dwarfish or having stunted growth; dwarfishness.

  2. 2.
    verb

    to reduce (oneself) in size; to shrink; to contract (oneself).

  3. 3.
    verb

    to bend (from one's straight position).

  4. 4.
    verb

    to feel dejected; to cast down in spirit; to get disheartened; to be depressed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (shrink) to contract, to shrink, to reduce

ಕಿಟ್ಟೆಲ್ ನಿಘಂಟು

  1. 1.
    1.

    = ಕುಗ್ಗು 1, etc., ಕು/?/ to bend (v. i.), to shrink, etc. [ಪುದುಂಗೊಳಿಸಿ ಸುರುಳ್ದು ಕುರ್ಗಿದ ಕ/?/ಗಿದ ಖೇಚರನಂಗಮಂ Ap. 2, 59]; (Grj. 5, 20; 7, 13; Rśv. 5, 94; Śśv. 4, 78). ಕುರ್ಗಿದುದು (Śmd. 50). ನಿಜಸೈನ್ಯಭಾರದಿನ್ದೆ ಎಣ್ದೆಸೆಯಾನೆಗಳ್ ಕುಸಿದು ಕುರ್ಗಿದುವು (225).

  2. 2.
    2.

    the state of being bent, etc.; a hump. ಶರೀರಕುರ್ಗೆ (ಕೂನ್ Śm. 100).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಳ್ಳತನ.

  2. 2.

    ಚಿಕ್ಕದಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada