ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಱುಹು

ಉಚ್ಚಾರಣೆ: kuṛuhu
ಮೂಲ: Ka. D1847

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಱುಪು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (symbol) mark, sign, token

ಕಿಟ್ಟೆಲ್ ನಿಘಂಟು

  1. 1.

    = ಕು/?/ಪು etc. a mark, a sign, etc. (ಅಂಕ, ಲಾಂಛನ, ಚಿಹ್ನ, ಲಕ್ಷಣ Nr.; ದೋಷ Hlā.; Nn. 15; ಕಲಂಕ, ಲಕ್ಷ್ಮ 86; ಅಂಕ 114; ಕೂನ Śs.; C.). [ಹ/?/ಯ ಹೊಯಿಸಿ ಕು/?/ಹ ಪೂಜಿಸುವರ ಮೆಚ್ಚ ಕೂಡಲ ಸಂಗಮದೇವಾ Bv. 206]. ಆ ದೇವಮಣಿಯೆಮ್ಬ ಕು/?/ಹಿರಲ್ (ಅಶ್ವಂ) ಶ್ರೀವತ್ಸಕನ್ ಎನಿಕ್ಕು (Mr. 276). ಜಾಣಿನ ಆ ಕು/?/ಹು ಬೇ/?/ (Sp.). see Grj. 5, 38; 5, 42 va.; 8, 37; Bp. 6, 11; 16, 6; 18, 3; 40, 70; 49, 44; 57, 32; B. 4, 59. 219; ಕಂಗು/?/ಹು, ಕಣುಗು/?/ಹು. -ಕು/?/ಹಿಡು. = ಕು/?/ಪಿಡು (ಕಾಣ್ Śmd. 93; Grj. 5, 42; J. 17, 56). ಕು/?/ಹುಗಾಣಿಸು. -ಕಾಣಿಸು to mark out, to show (J. 6, 49). ಕು/?/ಹುದಾಣ. -ತಾಣ a pimp's house (ತಾಹೆ, ತಾಪು Kk. 57).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗುರುತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada