ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಲಗೋತ್ರ

ಉಚ್ಚಾರಣೆ: kulagōtra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (one's) lineage and its progenitor.

  2. 2.
    noun

    (one's) caste and family.

  3. 3.
    noun

    the whole of one's study, training, experience, circumstances or conditions of life, past events, etc.; one's background.

ಕಿಟ್ಟೆಲ್ ನಿಘಂಟು

  1. 1.

    caste and family. ನಡೆಯೊದೊನ್ದೆ ಭೂಮಿ, ಕುಡಿಯೊದೊನ್ದೇ ನೀರು, ಸುಡುವಗ್ನಿ ಒನ್ದೆ ಇರುತಿರೆ ಕುಲಗೋತ್ರ ನಡುವೆ ಎತ್ತಣದು (Sp.). ಕುಲಗೋತ್ರಕ್ಕೆ ಕಡಿಮೆ ಆದರೂ ಮಲಮೂತ್ರಕ್ಕೆ ಕಡಿಮೆ ಇಲ್ಲ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುಲ ಮತ್ತು ಗೋತ್ರ.
    2. ಜಾತಿ ಮತ್ತು ವಂಶ.
    3. ಪೂರ್ವಾಪರ ವೃತ್ತಾಂತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada