ಕುಳವಾರು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an official record or file containing all the details of a farmer.
-
2.
noun
a renowned family.
-
3.
noun
a member of that family.
-
4.
noun
ಕುಳವಾರು ಇಲ್ಲದೆ ಊರಿಗೆ ತಳವಾರ ಏನು ಮಾಡಿಯಾನು? kuḷavāru illada ūrige taḷavāra ēnu māḍiyānu? (prov.) whoever be the incumbent in a government office, nothing can be done without proper records; ತಳವಾರನಿಗೆ ಪಟ್ಟಾ ಕಟ್ಟಿದರೆ ಕುಳವಾರು ಹೋದೀತೇ? taḷavāranige paṭṭā kaṭṭidare kuḷavāru hōdītē? (prov.) no one would lose, in general, title to his property whoever holds the reins of administration.
-
5.
noun
a person who buys; a buyer; a customer.
-
6.
noun
a person; a fellow; a guy.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗಣನೀಯ ವ್ಯಕ್ತಿ ಅಥವಾ ಮನೆತನ.
2. ಕೊಳ್ಳುವವನು.
3. ಆಸಾಮಿ.
4. ಪ್ರತಿ ರೈತನಿಗೂ ಸಂಬಂಧಿಸಿದ ವೈಯಕ್ತಿಕ ಲೆಕ್ಕಪತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada