ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಸುಬು

ಉಚ್ಚಾರಣೆ: kusubu
ಮೂಲ: Ka. D1637

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಕುಸುಂಕು.

  2. 2.
    verb

    to prepare (food) for eating by subjecting to heat, as by boiling, baking, frying, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (hyg.) to wash 《clothes》by beating them on a flat stone with both the hands 2 (beat) þfig.ß to knock down

  2. 2.
    vt.

    (heat) to boil (KPN) [?] = ಕುಸುವು (kusuvu)

ಕಿಟ್ಟೆಲ್ ನಿಘಂಟು

  1. 1.

    = ಕುಸುಮು to wash clothes by beating them on a flat stone (ಒಗೆ Śm. 80; My.; see ಕುಕ್ಕು 3, ಕುಸುಕು 2); to knock down (Grj. 2, 106 va.). ಕುಸುಬಿದವು ಕುನ್ನಿಗಳ್ ಅಖಿಲಮೃಗಕುಲವ (Bh. 3, 13, 27).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೇಯಿಸು.
    2. ಬಟ್ಟೆಯನ್ನು ಮೆಲ್ಲಗೆ ಒಗೆ.
    3. ಹೊಡೆದು ಕೆಡಹು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada