ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಡ

ಉಚ್ಚಾರಣೆ: kūḍa
ಮೂಲ: Ka. D1882

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in the company of; in conjunction with; in association with.

  2. 2.
    adverb

    accompanied by; along with.

  3. 3.
    adverb

    even (used as an intensive or emphatic particle meaning - 'though it may seem improbable').

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (soc.) together ű ನೀನು ಕೂಡ ಬಂದರೆ ಕೆಲಸ ಬೇಗ ಆಗುತ್ತೆ. If you come together the work will progress speedily. 2 (soc.) in addition, too, also ű ನೀವು ಕೂಡ ನಮ್ಮ ಜಾತಿಯವರಾ. Do you also belong to our caste? 3 (gram.) even ű ನನ್ನ ಹಾತ್ತಿರ ಒಂದು ರೂಪಾಯಿ ಕೂಡ ಇರಲಿಲ್ಲ. I didn’t have even one rupee with me. postp. (soc.) along with, together with ű ಅವನ ಕೂಡ ಅಪ್ಪ ಬಂದಿದ್ದಾರೆ. [My] father has come together with him. [Ka. D1882] *

ಕಿಟ್ಟೆಲ್ ನಿಘಂಟು

  1. 1.

    = ಕೂಡು 2 No. 2, ಕೂಡೆ an infinitive of ಕೂಡು 1, q. v., used adverbially: in company; together with, along with; with (C.; T.). ಮುನಿದೊಡೆ ಅಮ್ಮನ ಕೂಡ ಮುನಿಯಲಿ! (Bp. 47, 28). ದುರ್ಜನರ ಕೂಡ ಒಡನಾಟ ಬಚ್ಚಲ /?/ಜ್ಜಿವನ್ತಿಹುದು (Sp.). ತನ್ಸೆತಾಯಿಗಳ ಕೂಡ ಬಹು ಭಕ್ಕಿಯಿನ್ದ ನಡಕೋ! (B. 1, 24; see also 1, 10). ಹುಲಿ ಒಮ್ಮೊಮ್ಮೆ ಆನೆಯ ಕೂಡಲೂ ಗಣ್ಡಕದ ಕೂಡಲೂ ಕಾದಿ (4, 37). ಅವನ ಕೂಡ ಹೋಗ ಬೇಡ! (C.). 2, also, likewise (My.), e. g. ಅದು ಕೂಡ ಬನ್ತು. — ಕೂಡ ಕೂಡಲೆ. from time to time (My.). — ಕೂಡಾ. = ಕೂಡ. (C.). ಕುದುರೆಗಳ ಕೂಡಾ ಮಹಾನದವನ್ ಉತ್ತರಿಸಿ ನಡೆತರುತಿರ್ದಂ (J. 28, 1). ಅಣ್ಣ ಅಕ್ಕ ಇವರಿಬ್ಬರಿಗೂ ಕೂಡಾ, ಭಾತೃಗಳೆನ್ದು, ಒನ್ದೇ ಹೆಸರು (Si. 193). ನಾನು ನಿನ್ನಕೂಡಾ ನಾಳೆ ಬನ್ದರೆ (B. 1, 26). — ಕೂಡಿಕ್ಕು. -ಇಕ್ಕು. to heap up (Bp. 43, 69). — ಕೂಡಿಡು. -ಇಡು. to heap (My.). 2, to place one thing to another (My.). — ಕೂಡಿರಿಸು. -ಇರಿಸು. to place or keep in (one's own) company. (ನಮ್ಮನ್ನು) ಬೇ/?/ರಿಸಿ! ಕೂಡಿರಿಸಿ! ನಿಮಗೆಯು ತೋ/?/ದುದೆ ಮತ! (Bh. 1, 8, 75).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡನೆ.
    2. ಸಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada