ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಡೆ

ಉಚ್ಚಾರಣೆ: kūḍe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    in the company of; in conjunction with; in association with.

  2. 2.
    noun

    accompanied by.

  3. 3.
    noun

    immediately; soon; without delay; at once.

ಕಿಟ್ಟೆಲ್ ನಿಘಂಟು

  1. 1.

    = ಕೂಡ so that (any thing) is joined; with, together with; together; at the same time; all at once; further, also (ಒಡನೆ Śmd. 301 Cm.; ಸಾರ್ಧಂ, ಸಾಕಂ, ಸತ್ರಾ, ಸಮಂ, ಸಹ Si. 471; My.; Tu., Te., M.). [ಕಾವ್ಯಂಗಳೊಳ್‌ಕೂಡೆ ಬಣ್ಣೆಸಿ ಪೇ/?/ತನ ಕರ್ಮ ನಿರ್ಜರೆಯನನ್ತಿನ್ತುನ್ತೆನಲ್ಬರ್ಕುಮೇ Ap. 1, 37]. ಕಾನ್ತನ ಕೂಡೆ ತೊಡಿಗೆ ತೊಡಿಗೆಗಳಂ ಕರಿಸಿ ಕೊಳುಹ (ಲೀಲೆ Nr.). ಮುಟ್ಟ ಒದಹಂ ಚಾರಣಂ ಕೂಡೆ (ವೀತ Mr. 158). ಕೂಡೆ ಪಾನ ಮಾಡುವಿಕೆ (ಪೀತಿ, ತುಲ್ಯಪಾನ); ಕೂಡೆ ಊಟ ಮಾಡುವಿಕೆ (ಸಹಭೋಜನ Si. 317). [ಶಾನ್ತಿಯ ಮಾಡಹೋದರೆ, ಕೂಡೆ ಬೇತಾಳನಾಯಿತ್ತು Bv. 524]. see Śm. 75; Bp. 1, 51; 27, 40; 31, 6; 48, 6; 50, 38; 53, 14; Bh. 1, 5, 5; 1, 8, 83; 1, 16, 15; 2, 13, 35; Rśv. 11, 67; J. 2, 65; 4, 31; 17, 20; 22, 3: 28, 22. 36. 45. 55. 58; 29, 30. — ಕೂಡೆ ಕೂಡೆ. rep. mutually, one with the other, all together. ಕೂಡೆ ಕೂಡೆ ಮಾತಾಡುವುದು (ಸಂಕಥೆ, ಅನ್ಯೋನ್ಯಸಂಗೀತಿ Hlā.). see J. 28, 47. [— ಕೂಡವರ್. -ಬರ್. to come along with. ಅಚೇತನನಾಗಿ ಬಿ/?/ರ್ದ ವೃಕೋದರನಂತನ್ನ ರಥಮನೇ/?/ಸಿಕೊಣ್ಡು ಕೂಡೆವನ್ದಂ Pb. 11, 144 va.]. — ಕೂಡೇ. = ಕೂಡೆ. (B. 4, 104; My.; M.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡನೆ.
    2. ಕೂಡಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada