ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂರೆ

ಉಚ್ಚಾರಣೆ: kūre
ಮೂಲ: Ka. D1926

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a cloth; fabric; woven material.

  2. 2.
    noun

    the mouse deer, a very small, hornless ruminants, Tragulus meminna of Tragulidae family, having a three-chambered stomach; a chevrotain.

  3. 3.
    noun

    dirty, worn clothes.

  4. 4.
    noun

    the small, flat, wingless insect Pediculus humanus corporis of Anoplura order with sucking mouthparts, parasitic on the skin of humans, which thrive in dirty clothes; the human body-louse.

  5. 5.
    noun

    ಕೂರೆಗೆ ಅಂಜಿ ಸೀರೆ ಬಿಚ್ಚಿಹಾಕುತ್ತಾರೆಯೇ? kūrege anji sīre bicci hākuttāreyē? (prov.) removing the nose is not the remedy for severe cold; ದರಿದ್ರಕ್ಕೆ ಮೈಯೆಲ್ಲಾ ಕೂರೆ daridrakke maiyellā kūre (prov.) wretchedness and misery befall together.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕೂಱೆ, ಕೊರೆ, ಕೊಱೆ4 n. (insect) (cloth) cloth-louse

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಳಕಾದ ಬಟ್ಟೆ.
    2. ಕೊಳಕಾದ ಬಟ್ಟೆಗಳಲ್ಲಿ ಹುಟ್ಟಿಕೊಳ್ಳುವ ಒಂದು ಜಾತಿಯ ಕ್ರಿಮಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada