ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂೞು

ಉಚ್ಚಾರಣೆ: kūłu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೂಳು2.

ಕಿಟ್ಟೆಲ್ ನಿಘಂಟು

  1. 1.

    = ಕೂ/?/ (ಅನ್ಧ, ಕೂರ, ಭಕ್ತ, ಅನ್ನ, ಅಶನ, ಆಹಾರ, etc. Hlā.; C.). ಹೆ/?/ರ್ ಇಕ್ಕಿದ ಕೂ/?/ನ್ ಉಮ್ಬ (ಪರಾನ್ನ, ಪರಪಿಣ್ಡಾದ Hlā). ಲೋಗರಿಕ್ಕುವ ಕೂ/?/ನುಮ್ಬವಂ (ಪರಾನ್ನ, etc.); ಕೂ/?/ ಮೇಲಣನಿಡಿ (ಪಿಚ್ಛೆ Nr.). ನಿಮ್ಮಲ್ಲಿ ಬನ್ದು ಕೂ/?/ಗೆ ಸೇರಿ ಕೊಣ್ಡಿದ್ದೇನೆ (B. 4, 139). ಕೂ/?/ ಚೆಲ್ಲಿದ ಕಡೆ ಸಾವಿರ ಕಾಗೆ. --ಕೂ/?/ಕ್ಕುವವನೇ ಒಡೆಯ, ಕೊಣ್ಡು ಹೋಗುವವನೇ ಜವರಾಯ (Prvs.). see Bh. 1, 10, 25. 30. 31; B. 3, 40. 66; ತಿರಿಗೂ/?/, ಮಡ-; Prv. s. ಕುಲ. — ಕೂ/?/ಪಾಣ್ಡ್ಯ. = ಕೂ/?/ಬಕ್ಕ. (My.). — ಕೂ/?/ಬಕ್ಕ. a glutton (B. 5, 253). — ಕೂ/?/ಬೊಕ್ಕ. = ಕೂ/?/ಬಕ್ಕ. (C.; B. 5, 28. 31). — ಕೂ/?/ ಸೀರೆ. food and clothing (ಕಶಿಪು, ಭೋಜನಾಚ್ಛಾದ Hlā.; Mr. 25; Bp. 28, 19).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನ್ನ.
    2. (ಹೀನಾರ್ಥದಲ್ಲಿ) ಆಹಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada