ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೃತಾಂತ

ಉಚ್ಚಾರಣೆ: křtānta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a demonstrated conclusion; a proved doctrine; a dogma.

  2. 2.
    adjective

    brought to an end; terminated.

  3. 3.
    noun

    what will necessarily happen to any person as a consequence of his or her deeds; the seemingly inevitable or necessary succession of events; destiny; fate.

  4. 4.
    noun

    Yama, the God of Death.

  5. 5.
    noun

    a morally, socially or socially wicked action.

  6. 6.
    noun

    the seventh of the nine planets supposed to rule the destiny of all beings; the Saturn.

  7. 7.
    noun

    the seventh of the seven days of the week; Saturday.

  8. 8.
    noun

    Bharaṇi, the second of the twenty seven lunar mansions.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಿದ್ಧಾಂತ.
    2. ಕರ್ಮಫಲ.
    3. ಮರಣದ ಅಧಿದೇವತೆ.
    4. ಪಾಪಕರ್ಮ.
    5. ಇಪ್ಪತ್ತೇಳು ನಕ್ಷತ್ರ ರಾಶಿಗಳಲ್ಲಿ ಒಂದು.
    6. ಶನಿಗ್ರಹ.

  2. 2.

    ಅಂತ್ಯ ಗೊಳಿಸಲ್ಪಟ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada