ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೃತ್ತಿಕೆ

ಉಚ್ಚಾರಣೆ: křttike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೃತ್ತಿಕಾಪುಂಜ.

  2. 2.
    noun

    the rains during the period in which the moon is apparently with the Pleiades cluster of stars.

  3. 3.
    noun

    a carriage; a cart.

  4. 4.
    noun

    a kind of vessel, utensil.

  5. 5.
    noun

    an animal skin or pelt, either tanned or not; hide.

ಕಿಟ್ಟೆಲ್ ನಿಘಂಟು

  1. 1.

    the third lunar mansion containing six stars called the Pleiades, who are considered to be the nurses of Kārttikēya. (B. 5, 308). 2, a vehicle, a cart. 3, N. of a utensil (ಬೀವು Mr. 207).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೂರನೆಯದು ಮತ್ತು ಆ ನಕ್ಷತ್ರಗಳಲ್ಲಿ ಬರುವ ಮಳೆ.
    2. ವಾಹನ.
    3. ಒಂದು ಬಗೆಯ ಪಾತ್ರೆ,- ಪರಡೆ.
    4. ಚರ್ಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada