ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಂಚ

ಉಚ್ಚಾರಣೆ: kenca
ಮೂಲ: Ka. keṃcu + -a D1931

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    anything that is red or has turned red.

  2. 2.
    noun

    a man of red, slightly red or reddish brown complexion.

  3. 3.
    noun

    a handsome man; a good looking man.

  4. 4.
    noun

    an uneducated or uncultured man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಕೆಂಚಿ⦆1 (colour) 〈man〉with reddish complexion (as Europeans) 2 (colour) 〈man〉with brownish hair (due to undernourishment, etc.) 3 (beauty) handsome and fair-complexioned man 4 (edu.) uneducated man

ಕಿಟ್ಟೆಲ್ ನಿಘಂಟು

  1. 1.

    keñca. one who is reddish: Brahmā. ಒಬ್ಬ ಕೆಂಚನೊಬ್ಬ ಕರಿಯನೊಬ್ಬ ಧವಳಿತನೆನ್ತಯ್ಯಾ ಲಿಂಗವೇ ಒಬ್ಬರಿಗೊಬ್ಬರು ಘನವೆಮ್ಬರು. ಬ್ರಹ್ಮಪ್ರಳಯ, ವಿಷ್ಣುಮರಣ ಉಣ್ಟು ನಮ್ಮ ಕೂಡಲಸಂಗಂಗಿಲ್ಲ Bv. 541.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಂಪಾದುದು.
    2. ಕೆಂಪಗಿರುವವನು.
    3. ಚೆಲುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada