ಕೆಂಮನೆ
ಕಿಟ್ಟೆಲ್ ನಿಘಂಟು
-
1.
uselessly, causelessly, for nothing, etc. (ಸುಮ್ಮನೆ Ct. II, 79; Abh. P. 7, 149; 8, 59). [Kr. 1, 94; ಬೇಳು ನುಡಿಗೇಳ್ದು ಕೆಮ್ಮನೆ ಬೇಳಲ್ ನಿಮಗನ್ತು ರಾಜಸೂಯಂ ಮೊಗ್ಗೇ Pb. 6, 24; ಕೆಮ್ಮನುಪಚಾರಕ್ಕೆ ಮಾಡುವರಲ್ಲದೆ ನಿಮ್ಮನ್ನೆತ್ತಬಲ್ಲರು ಕೂಡಲ ಸಂಗಮದೇವಾ Bv. 183]. ಕೆಮ್ಮನೆ ಉಪೇಕ್ಷಿಸಿ ನೋಡುತಿರ್ಪುದೇ? (Śmd. 112). ಕೆಮ್ಮನೆ ಈ ಮಿತ್ರನ ತೇಜಕ್ಕೆ ಅಡ್ಡಲ್ ಆದೆಂ (Rśv. 6, 4). ತನುಭವನಿಲ್ಲದ ಮನೆ ಕೆಮ್ಮನೆ (V. 14, 87).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada