ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಚ್ಚಲ್

ಉಚ್ಚಾರಣೆ: keccal
ಮೂಲ: Ka. D1962

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೆಚ್ಚಲು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) udder of mammals

ಕಿಟ್ಟೆಲ್ ನಿಘಂಟು

  1. 1.

    ಕೆಚ್ಚಲು = ಕೆಚ್ಚಲ the udder of beasts (ಊಧಸ್, ಅಪೀನ Nr., Hlā., Mr. 181, Śi. 323; Abh. P. 7, 157; C.; Tu. ಕೆರ್‌ನ್ದೇಲ್; T. ಚೆರುತ್ತಲ್; M. ಚೆರನ್ನಲ್, ಚೆರುನ್ನಲ್). [ಕರಿಪೋತಮವುಣ್ಡುಗರ್ಚಿ ಕೇಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು Pb. 7, 80]. ತೋರಿಹ ಕೆಚ್ಚಲನುಳ್ಳ ಆಕಳು (ಪೀನೋಧ್ನಿ etc. Nr.). see Bp. 60, 35; Rśv. 5, 55 va.; B. 1, 10; ಬಿಣ್ಗೆಚ್ಚಲ್, ಹೆಗ್ಗೆಚ್ಚಲ್

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada