ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆದಱು

ಉಚ್ಚಾರಣೆ: kedaṛu
ಮೂಲ: Ka. D1546

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being scattered, dispersed, strewn loosely here and there; disorderliness; derangement; untidiness.

  2. 2.
    verb

    = ಕೆದರು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (throw) to scatter or throw or toss about 2 (throw) to scratch with fingers 3 (throw) to drive away, to disperse vi. to be scattered about, to be dishevelled, to disperse

ಕಿಟ್ಟೆಲ್ ನಿಘಂಟು

  1. 1.
    1.

    = ಕೆದ/?/ 1, ಗೆಬ/?/, ಚದ/?/ etc.; (ಚಲ್ಲು etc.). to scatter (v. i.), to be scattered about; to be dishevelled; to disperse (v. i.); to scatter or throw or toss about; to swing about; to expand, as wings; to scratch, as fowls, dogs, etc.; to paw (ವಿಕೀರ್ಣ Śmd. Dh.; C.; T. ಚಿದ/?/, ಚಿದರು, ಚಿನ್ದು; M. ಚಿದ/?/, ಚಿನ್ದು, ಚಿನ್ನು Te. ಚೆದರು, ಚೆದುರು). P. p. ಕದ/?/, ಕೆದ/?/ವ ಕಿಂಜಲ್ಕದಿನ್ ಆದುದು ಸರೋವರಂ ಕಪಿಶಜಲಂ (Śmd. 272). ಗಾಳಿಯಿಂ ಕೆದ/?/ದ ಹನಿ (ಸೀಕರ Hlā.). ವಾಯುವಶದಿನ್ದ ಕೆದ/?/ದ ಜಲಕಣಂಗಳು (ಶೀಕರ Nr.). ಕೆದ/?/ದದು (ವ್ಯಸ್ತ, ಅಪ್ರಗುಣ, ಆಕುಲ Si. 372). ಸುತ್ತ ಕೆದ/?/ವ ಚಾಮರ (ಪ್ರಕೀರ್ಣಕ Mr. 265). ಕೆದ/?/ದರ್ ಕಿಡಿಯ ಉ/?/ಬೆಗೆ (J. 8, 38). ಸಾರಿಗ್ರಾಮವನು ಕೆದ/?/ದರು (Bh. 2, 13, 49). ಇದೆ ಪನ್ದಿ ಕೆದ/?/ದನೆಲಂ ! (J. 28, 44). see Abh. P. 3, 116; 4, 27; 5, 89; 9, 32. 47; Bp. 18, 46; 21, 16; 22, 14; 47, 14; 50, 79; Bh. 1, 6, 3; 2, 13, 52; 3, 13, 21. 23; J. 8, 35; 13, 47; 17, 4; 22, 17; 32, 43; Rśv. 4, 14 va.; 6, 11 va.; B. 3, 42. 75; 5, 253; Si. 392; ಕಾಲ-, ಗ/?/ಗೆದ /?/, ಗುಳು-, ತನಿ-, ಪೊದೆ-, ಬಲಿ-, ಮನಂ-, ಮೆಯ್-.

  2. 2.
    2.

    = ಕೆದ/?/ 2. the state of being scat- tered, etc. [ಬೆದ/?/ ಕೆದ/?/ ಪೆರ್ಚುಂ ಕುನ್ದುಮನ/?/ದು Pb. 5, 43 va.]. see ತನಿಗೆದ/?/. — ಕೆದ/?/ಸೆ dishevelled whiskers (Bp. 46, 57; 58, 49).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆದರು.
    2. ಚೆಲ್ಲಾಪಿಲ್ಲಿಯಾಗು.
    3. ಚೆದುರಿಸು.
    4. ಕೊಡವು.
    5. ಬೀಸು.
    6. ಎಸೆ.

  2. 2.

    ಚೆದರುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada