ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆನ್ನ

ಉಚ್ಚಾರಣೆ: kenna
ಮೂಲ: Ka. cf. D1931

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಕೆನ್ನಂ.

  2. 2.
    adverb

    excessively; exceedingly.

  3. 3.
    noun

    anguish; hardship; affliction; distress.

  4. 4.
    noun

    that which is red in colour; red colour.

  5. 5.
    adverb

    without a reason; lacking a cause or motive.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (red) red [Ka. cf. D1931] colour

  2. 2.
    n.

    (grief) pain, sorrow

  3. 3.
    adv.

    1 extremely, intensely 2 without any purpose

ಕಿಟ್ಟೆಲ್ ನಿಘಂಟು

  1. 1.
    excessiveness.

    ಕೆನ್ನಂ (Śmd. 110), excess- ively, exceedingly; further (ಅಧಿಕ Śmd. 391; ವೆಗ್ಗಳವಾಗಿ 295 Cm.; ಅಧಿಕ Ct. I, 32, Śmd. 58; M. ಚೆನ್ನು, T. ಚೆ/?/, P. p. of ಚೆಲ್ = Kan. ಸಲ್, having passed on; T. ಚೆಮ್ಮೈ, redness; straightness; greatness; cf. ಕೆಯ್ 5?). [ಕೆನ್ನಂ ನಿಲ್ಲೆನ್ದಿವನೆನ್ದುಂ ನಿ/?/ಸಲ್ಕಿಲ್ಲದೆಡೆಗಳೊಳ್ ಕಲ್ಲದಿರಿಂ Kr. 2, 13; ಮಧ್ಯಸ್ಥಂಗಳಾಗಿರ್ದುವಕ್ಕಲೆಯಲ್ ತಕ್ಕುದೆ ಕೆನ್ನಮಾ ತ್ರಿವಳಿಗಳ್ಗೆನ್ನಂ ಸರೋಜಾಕ್ಷಯಾ Pb. 4, 74].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಂಬಣ್ಣ.
    2. ದುಃಖ.

  2. 2.

    1. ಬಹಳವಾಗಿ.
    2. ಸುಮ್ಮನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada