ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆನ್ನೆ

ಉಚ್ಚಾರಣೆ: kenne
ಮೂಲ: Ka. D1409, D1989

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    either side of the face between the nose and ear, below the eye; the cheek.

  2. 2.
    noun

    ಕೆನ್ನೆ ಊದಿಸು kenne ūdisu to slap on one's cheek as to make it become red; ಕೆನ್ನೆ ಬಿಸಿಮಾಡು kenne bisi māḍu = ಕೆನ್ನೆ ಊದಿಸು; ಕೆನ್ನೆ ಊದಿಸಿಕೊಂಡಿರು kenne ūdisikoṇḍiru to be in angry mood; to have a gloomy, sullen face.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) cheek (including the maxillary bone)

ಕಿಟ್ಟೆಲ್ ನಿಘಂಟು

  1. 1.

    = ಕನ್ನ 2. the (upper) cheek (ಕೆಕ್ಕೆ Śmd. II; ಕದಪು, ಕೆಕ್ಕೆ, ಗಲ್ಲ Śm. 71; Kk. 79; ಗಣ್ಡ, ಕಪೋಲ Si. 213; C.; Tu. ಕೆಪ್ಪೆ; M. ಕವಿಳ್, ಕೆಣ್ಡೆ, ಕೆನ್ನಿ, ಕೊನ್ನಿ, ಕೊಮೆ, ಕೊವಿಡು, ಕೋಡು, ಚೆನ್ನ, ಚೆಪ್ಪಿ, ಚೆಳ್ಳೆ; T. ಕನ್ನ, ಕೋದನ್ದಿ; see ಕೆಕ್ಕೆ). [ಪರಿಜೆಯ ನಣ್ಟುಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋಸರಿಸುವ ಹಾರಮಂ ಪಿಡಿದು Pb. 3, 77; Ap. 1, 79]. ಕೆನ್ನೆಗಳ ಮೇಲ್ಭಾಗವೂ ಹಿಮ್ಭಾಗವೂ (ಹನು Si. 213). ಆನೆಯ ಕೆನ್ನೆ (ಗಣ್ಡ, ಕಟ 269). see J. 4, 42; 7, 54.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗಲ್ಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada