ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆರಳು

ಉಚ್ಚಾರಣೆ: keraḷu
ಮೂಲ: Ka. D1583

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a feeling of displeasure resulting from injury, mistreatment, opposition, etc., and usu. showing itself in a desire to fight back at the supposed cause of this feeling; anger.

  2. 2.
    verb

    to open (oneself); to blow.

  3. 3.
    verb

    to enlarge (oneself) in area; to extend.

  4. 4.
    verb

    to provoke, incite; to kindle; to infuriate; to enrage.

  5. 5.
    verb

    to become angry; to be enraged.

  6. 6.
    verb

    to shout in anger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (grow) to increase (as pain, anger, etc.), to spread (as a sore) ű ಹುಣ್ಣು ಮತ್ತಷ್ಟು ಕೆರಳಿದೆ. The sore has become far bigger. = ಬಹಳಷ್ಟು, ಮತ್ತಷ್ಟು (bahaḷaṣṭu, mattaṣṭu)

  2. 2.
    vi.

    (anger) to be irritated, to be provoked

ಕಿಟ್ಟೆಲ್ ನಿಘಂಟು

  1. 1.
    1.

    = ಕೆರಳ್ 1. P. p. ಕೆರಳಿ. ಕೆರಳಿ ನುಡಿವುದು (ಅಭಾಷಣ, ಆಲಾಪ Nr.).

  2. 2.
    2.

    = ಕೆರಳ್ 2. P. p. ಕೆರಳಿ. ನುಡಿಯ ಪಿಲಿಸಿ ನುಡಿಯೆ ನುಡಿಯುವದು ಜಗವೆಲ್ಲ; ನುಡಿದರೆ ಕೆರಳಿ ಕಿಡಿಯಹ ನೃಪನ ತಾನುಡಿಸುವರೆ ಇಲ್ಲ (Sp.). see Bh. 8, 26, 35; Rām. 6, 30, 32.

  3. 3.
    3.

    = ಕೆಳರ್ 1. to increase, as pain, etc.; to spread, as a sore (My.; Bp. 3, 13; Te. ಕೆರಲು see s. ಕೆಯ್ 5).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada