ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಳದಿ

ಉಚ್ಚಾರಣೆ: keḷadi
ಮೂಲ: Ka. D2018

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a female friend or companion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (soc.)⦅m. ಕೆಳೆಯ⦆female friend (mostly of a woman) [Ka. D2018] = ಗೆಳತಿ (geḷati) þcom.ß

ಕಿಟ್ಟೆಲ್ ನಿಘಂಟು

  1. 1.

    = ಗೆಣತಿ, ಗೆಳತಿ, ಗೆಳತೆ a female companion or friend (ಆಲಿ, ಸಖಿ Nn. 138; ಗೆಳತಿ, ಸಖಿ Śs.; ವಯಸ್ಯೆ, ಆಲಿ, ಸಖಿ Hlā., Nr.; ಮಿತ್ರೆ, ಸಖಿ, ಸಹಜೀವಿಕೆ etc. Mr. 305; Te. ಚೆಲಿ, ಚೆಲಿಯೆ T. ಚೆಲದಿ T. ಕಿಳೈ consanguinity; ಕಿಳೈಞರ್ companions, relations; ಕೇಳ್ relation; ಕೇಳ a companion; ಕೇಣ್ಮೈ a relation; friendship; cf. ಕೇಳ). plural ಕೆಳದಿಯರ್. [ಆಯತತರ ಕಡೆಗಣ್ಣಿನ್ದೆ ನೋಡಿ ಕೆಳದಿ ಸಮೇತಂ Kr. 1, 59; Ap. 3, 23 va.]. see Śmd. 98. 179. 207; Prll. 3, 29. 30; Bh. 2, 13, 11; J. 3, 6; 7, 3; 8, 15. 23; 29, 30.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗೆಳತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada