ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಸಱು

ಉಚ್ಚಾರಣೆ: kesaṛu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೆಸರು.

ಕಿಟ್ಟೆಲ್ ನಿಘಂಟು

  1. 1.

    = ಕೆಸ/?/. wet soil; mud, mire (ಪಂಕ, ಶಾದ, ನಿಷದ್ವರ, ಜಮ್ಬಾಲ, ಕರ್ದಮ, ಇಚಿಕಿಲ Hlā.; Mr. 418; Si. 83. 430; C.; Tu.; T. ಚಗದಿ, ಚಿ/?/ಮಿಯ, ಚೆದುಕ್ಕು, ಚೆದುಮ್ಬು, ಚೆಯಲ್, ಚೆಯ್ಯಲ್, ಚೇದಗ, ಚೇ/?/, ಚೇವಲ್ M. ಚೇ/?/, ಕೆಡುಮ್ಭು, ಚೆದುಕ್ಕು, ಚೆಳಿ, ಚೆಡಿ, ಚಳಿ Te. ಚದುಕು, ಜೀರುಕು Mhr. ಚೇನ್ದಾ). ಕೆಸ/?/ಳ್ಳ ಎಡೆ (ಪಿಚ್ಛಿಲ, ವಿಜಪಿಲ Hlā.). ಮೀಪರೆ ಪೋಪರೆ? ಪಾಪಮೇನ್ ಅದು ಕೆಸ/?/ (Sp.). ಸುಳ್ಳನ ಮಾತು. ಕೆಸ/?/ಳು ಮುಳ್ಳು ತು/?/ದನ್ತೆ (Sp.). ಕೆಸ/?/ನಲ್ಲಿ ನಟ್ಟ ಕಮ್ಬದನ್ತೆ. -ಕೆಸ/?/ಗೆ ಹ/?/ಗೋಲು ಬೇಕೇ? -ಕೆಯ್ ಕೆಸ/?/ದರೆ ಬಾಯ್ ಮೊಸರು (Prvs.). see Bp. 60, 42; Bh. 1, 5, 9; J. 33, 18; Si. 86. see ಚಳಿಯ 2. [ಕೆಸ/?/ಕಡಿತ cutting across mire causing a series of waves. ಭೂತಳಮಳ್ಳಾಡೆ ಕೆಸ/?/ ಕಡಿತದ ತೆ/?/ದಿಂ Pb. 10, 53. ಕೆಸ/?/ಗಲ್ಲು. -ಕಲ್ಲು foundation stone. ಕೆಸ/?/ಗಲ್ಲಕ್ಕಿ ಧರೆ ಮೇರುವ ನೆಲೆಗೊಳಿಸಿ Cv. 4].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada