ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇಂಕರಿಸು

ಉಚ್ಚಾರಣೆ: kēŋkarisu
ಮೂಲ: Ka. onom. *D1991

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಕೇಕರಿಸು.

  2. 2.
    verb

    to look from the corner of the eye; to have a side-glance.

  3. 3.
    verb

    to make indistinct sound as to clear the uncleared throat (while suffering from cold, phlegm, etc.); to clear the throat audibly; to hawk.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕೆಕ್ಕರಿಸು, ಕೇಕರಿಸು

  2. 2.
    vi.

    (sound) to hawk in spitting

ಕಿಟ್ಟೆಲ್ ನಿಘಂಟು

  1. 1.

    ಕ್ಯಾಕರಿಸು to hawk in spitting (C.; Bp. 38, 17; Tu. ಕೇಕರಿಪು Te. ಕೇಕರಿಂಚು). ಉತ್ತಮರನ್ನು ನಿನ್ದಿಸಿದರೆ ಮುಖದ ತುಮ್ಬ ಕೇಕರಿಸಿ ಉಗು/?/ತ್ತಾರೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಗಂಟಲಲ್ಲಿ ಕಫ ಮೊದಲಾದುವು ಸಿಕ್ಕಿಕೊಂಡಾಗ ಅದನ್ನು ಹೊರದೂಡು ವುದಕ್ಕಾಗಿ) ಗಂಟಲಿನಿಂದ ಸಶಬ್ದವಾಗಿ, ಬಲವಾಗಿ ಉಸಿರು ಬಿಡು.

  2. 2.

    1. ಕೇಂಕರಿಸು.
    2. ಓರೆ ಗಣ್ಣಿನಿಂದ ನೋಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada