ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇದಾರ

ಉಚ್ಚಾರಣೆ: kēdāra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wet field; a piece of irrigated land.

  2. 2.
    noun

    a pleasure-garden.

  3. 3.
    noun

    a pilgrim centre in the Himalayas, which has one of the most holy temples of Śiva.

  4. 4.
    noun

    (astrol.) a particular conjunction of planets in one's horoscope.

  5. 5.
    noun

    (mus.) a mode having six notes in both ascending and descending orders and derived from the main Dhīra Śnkarābharaṇa mode in Karnāṭaka system.

  6. 6.
    noun

    a basin round the root of a tree for holding water.

ಕಿಟ್ಟೆಲ್ ನಿಘಂಟು

  1. 1.

    = ಕೇತಾರ a field (ಕೆಯ್, ಹೊಲ Nn. 38). 2, a park (ಉಪನನ್ದನ, ಉದ್ಯಾನವನ 38). 3, a temple; Kēdār, a part of the Himālaya (ದೇವಗೇಹ, ದೇವಾಲಯ o. r. ಶಿವಾಲಯ 38). 4, the body (ತನು, ದೇಹ 38). 5, Śīva as worshipped at Kēdār. ಕೇದಾರಗೌಳ N. of a tune (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗದ್ದೆ.
    2. ಉಪವನ.
    3. ಹಿಮಾಲಯದಲ್ಲಿ ಶಿವದೇವಾಲಯವಿರುವ ಒಂದು ಕ್ಷೇತ್ರ.
    4. ಒಂದು ರಾಗದ ಹೆಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada