ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇಳಿಸು

ಉಚ್ಚಾರಣೆ: kēḷisu
ಮೂಲ: Ka. caus. D2017(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to amuse oneself, as by taking part in a game or sport; engage in recreation; to play.

  2. 2.
    verb

    to cause to hear.

  3. 3.
    verb

    to be heard.

  4. 4.
    verb

    to hear.

  5. 5.
    verb

    to cause to beg, request.

  6. 6.
    verb

    ಕೇಳಿಸಿಕೊಳ್ಳು kēḷisikoḷḷu to hear; 2. to listen attentively.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (bio.) to cause to hear or listen, etc. vi. to be heard ű ನಾನು ಹೇಳಿದ್ದು ಅಪ್ಪನಿಗೆ ಕೇಳಿಸಿತು. What I said was overheard by my father.

ಕಿಟ್ಟೆಲ್ ನಿಘಂಟು

  1. 1.

    to cause to hear or listen; to cause to ask (C.). 2, to cause oneself to be heard; to cause to be heard, to sound or play on. ಆದಿವೀಣೆಗಳಿನ್ದ ಕೇಳಿಪ ಮಾದಿರಾಜನು (Bp. 9, 44). ಪರಮಭಕ್ತಂ ಚಮತ್ಕೃತಿಯಿನ್ದೆ ಕಿನ್ನರಿ ವೀಣೆಯಂ ಪಿಡಿದು, ಒನ್ದು ದಿವಸಂ ಕೇಳಿಸಲು (28, 5). 3, to be heard (C.). ಕಿವಿಗಳಿನ್ದ ಶಬ್ದಗಳು ಕೇಳಿಸುತ್ತವೆ (B. 4, 86). ಕು/?/ಬರಿಗೆಲ್ಲ ಕೇಳಿಸೆವನ್ತೆ ಗಟ್ಟಿಯಾಗಿ ಕೂಗಿದನು (2, 34). ಎಲ್ಲರಿಗೂ ಕೇಳಿಸುವನ್ತೆ ಓದ ಬೇಕು (3, 3); see also 4, 111. 4, to hear (v. i., C.). ಗೂಗೆಯ ಕಿವಿಗಳು ಚನ್ನಾಗಿ ಕೇಳಿಸುತ್ತವೆ (B. 3, 120). 5, to sound (v. i., C.). ಚಿರ್ಚು ಒದ/?/ ಹತ್ತಿದರೆ ಯಾರೋ ಅತ್ತ ಹಾಗೆ ಕೇಳಿಸುತ್ತದೆ (3, 99). see Śśv. 1, 79 va.; J. 4, 11.

  2. 2.

    = ಕೇಲಿಸು q. v. to sport.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೇಳುವಂತೆ ಮಾಡು.
    2. ಕಿವಿಗೆ ಬೀಳು.
    3. (ಕಿವಿಯು) ಕೇಳು.
    4. ವಾದ್ಯಗಳನ್ನು ನುಡಿಸಿ ಅಥವಾ ಸಂಗೀತವನ್ನು ಹಾಡಿ ಕೇಳುವಂತೆ ಮಾಡು.
    5. ವಿಚಾರಿಸುವಂತೆ ಮಾಡು.
    6. ಬೇಡುವಂತೆ ಮಾಡು.
    7. ಆಟವಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada