ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇಳು

ಉಚ್ಚಾರಣೆ: kēḷu
ಮೂಲ: Ka. D2017(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to perceive or sense (sounds), esp. through stimulation of auditory nerves in the ear by sound waves; to hear.

  2. 2.
    verb

    to listen attentively to and consider.

  3. 3.
    verb

    to be informed of; be told; to learn.

  4. 4.
    verb

    to agree to or accept (an advice).

  5. 5.
    verb

    to ask a question or questions of; to interrogate; to put queries to.

  6. 6.
    verb

    to demand explanation (from a person responsible).

  7. 7.
    verb

    to ask for as charity or as a gift.

  8. 8.
    verb

    to ask for earnestly as a kindness or favour.

  9. 9.
    verb

    to be heard.

  10. 10.
    verb

    ಕೇಳಿಕೊಳ್ಳು kēḷikoḷḷu to ask (to know about); 2. to beg humbly; to beseech earnestly; to entreat; to implore;ಕೇಳಿಬರು k ēḷibaru to be heard.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅past ಕೇಳ್ದ್-⦆1 (bio.) to hear, to listen, to lend one’s ears 2 (agree) to accede to, to consent to ű ಅಪ್ಪ ನಾನು ಹೇಳಿದ್ದನ್ನು ಕೇಳಿದರು. My father acceded to my word. 3 (ask) to ask, to inquire, to question 4 (ask) to ask, to beg, to demand

ಕಿಟ್ಟೆಲ್ ನಿಘಂಟು

  1. 1.

    = ಕೇಳ್ to hear. (C.). P. p. ಕೇಳಿ. ಚಿತ್ತವಿಟ್ಟು ಕೇಳುವುದು (ಅವಧಾರಣ Nr.). ಕೇಳುವದು (ಪ್ರಶ್ನ, ಅನುಯೋಗ, ಪೃಚ್ಛೆ Si. 56). ಕೇಳಿ ಕೊಳ್ಳುವದು (ಯಾಚ್ಞೆ, ಅಭಿಶಸ್ತಿ, ಯಾಚನೆ 245). ಕೇಳುವದ/?/ನ್ದ ಹೊನ್ದಲ್ ಪಟ್ಟದು (ಯಾಚಿತಕ 300). ಕೇಳಿದ ವಸ್ತುಗಳಂ ಕೊಡುವ ದೇವತಾದಿಗಳು (ವರದ etc. 354). ಕೇಳುವವನು (ಯಾಚಕ, ಅರ್ಥಿ etc. 367). ಕೇಳಲ್ ಪಟ್ಟದು (ಶ್ರುತ 426). ಕೊಟ್ಟ ಸಾಲವ ಕೇಳಹೊತ್ತನ್ ಅ/?/ಯೆ (Dp. 4). ಕೇಳದ ಕಿವಿ ಊರಿಗೆ ಮಾರಿಯ ತನ್ತು. -ಕೇಳುವವರಿಗೆ ಬುದ್ಧಿ, ಹೇ/?/ವವರಿಗೆ ಸುದ್ದಿ. -ಮಥನ ಕಾಲದಲ್ಲಿ ಕಥೆ ಕೇಳುವದುಣ್ಟೇ (Prvs.). ನಮ್ಮ ತಾಯಿಯನ್ನು ಕೇಳು (B. 2, 7). ಎರಡನೆಯವರನ್ನು ಏನಾದರೂ ಕೇಳ ತಕ್ಕದಿದ್ದರೆ (3, 5). ಕೆಲವು ಪಾತ್ರೆಗಳನ್ನು ಕೇಳಿದನು (4, 53). ಕೆಲವು ಪ್ರಶ್ನೆಗಳನ್ನು ತಮಗೆ ಕೇಳ ಬೇಕೆನ್ದು ಬಯಸುತ್ತೇನೆ (4, 64). ಅಹು ನನಗೆ ಕೇಳುವದಿಲ್ಲ (I cannot hear it, C.). see Bp. 3, 58. 76. 77; 5, 55; 9, 13. 24; 12, 2; 21, 11; 22, 32; 37, 37; 40, 14; 45, 20; 46, 79; 58, 64; B. 2, 20. 21. 53; 3, 13; 4, 199; Prv. s. ಬೇಗೆ ಹತ್ತು. -ಕೇಳಗೊಡು. -ಕೊಡು to allow to hear (B. 4, 76). ಕೇಳ ಬರ್. -ಬರು to sound (v. i.). ಪಿರಿಯ ಧ್ವನಿಗಳ್ ಉ/?/ಕೇಳ ಬರುತ್ತಿರಲು (Bp. 53, 25). 2, to be heard (C.). ಆ ಚಕ್ಕೆ ಮಾತಾಡಿದ್ದು ನನಗೆ ಎಲ್ಲಿ ಕೇಳ ಬರಲಿಲ್ಲ (B. 4, 111). ಕಿವಿಗೆ ವ್ಯಕ್ತವಾಗಿ ಕೇಳಬಾರದೇ ಇದ್ದರೂ ಹಿತವಾಗಿ ಹಾಯಿದೋ/?/ವ ನಾದವು (ಕಲ Si. 61). 3, to come to hear or to ask (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada