ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೈಕಾಲು

ಉಚ್ಚಾರಣೆ: kai kālu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (pl.) the hands and legs.

  2. 2.
    noun

    ಕೈಕಾಲಾಗಿ ಬರು kai kālāgi baru to follow or obey humbly or subserviently ( for getting a favour); ಕೈಕಾಲಿಗೆ ಆಗು kai kālige āgu (fig.) (waste matter from the body, as faeces, urine, etc.) to be eliminated; ಕೈಕಾಲು ಆಡದಿರು kaikālu āḍadiru to become fearful or apprehensive, hence stupefied; ಕೈಕಾಲು ಆಡಿಸು kaikālu āḍisu to move the hands and legs (freely); 2. (fig.) to go for a walk (after being unmoved for sometime); 3. (fig.) to be free from binding difficulties, financial crunch, etc.; ಕೈಕಾಲು ಕಟ್ಟಿಕೊಳ್ಳು kaikālu kaṭṭikoḷḷu (fig.) to hold another's feet humbly, in supplication or with an imploring request; to submit oneself to another helplessly; ಕೈಕಾಲು ಕಟ್ಟಿಹಾಕು kaikālu kaṭṭi hāku (fig.) to deny another any chance of moving, scheming, planning, and render helpless; ಕೈಕಾಲುಗೆಡಿಸು kaikālugeḍisu to cause another become apprehensive, tremulous or diffident; ಕೈಕಾಲುಗೆಡು kaikālugeḍu to lose strength, enthusiasm; to become diffident or despondent; ಕೈಕಾಲು ತಣ್ಣಗಾಗು kai kālu taṇnagāgu (fig.) to die; 2. (fig.) to get horrified or terrified totally; ಕೈಕಾಲು ತೊಳೆ kaikālu toḷe (fig.) to go for discharging faeces and urine; ಕೈಕಾಲು ಬಡಿ kai kālu baḍi to struggle hard to come up; ಕೈಕಾಲು ಬರು kaikālu baru (fig.) (one's strength, confidence etc.) to come back; to be regained; (relief from anxiety) to be had; ಕೈಕಾಲು ಬಿಡಿಸು kaikālu biḍisu = ಕೈಕಾಲುಗೆಡಿಸು; ಕೈಕಾಲು ಬಿಡು kaikālu biḍu = ಕೈಕಾಲುಗೆಡು; ಕೈಕಾಲು ಬೀಳು kaikālu bīḷu (one's strength, self-confidence) to be lost, hence to be come stupefied; ಕೈಕಾಲು ಮೆಟ್ಟು kaikālu meṭṭu the condition of being a slave; bondage; servitude; slavery; ಕೈಕಾಲು ಹಿಡಿ kaikālu hiḍi to implore humbly (usu. at the cost of one's prestige, pride, etc.) ಕೈಕಾಲು ಹೋಗು kaikālu hōgu = ಕೈಕಾಲು ಬೀಳು; ಕೈಕಾಲ್ಬಡೆ kaikālbaḍe (fig.) to regain one's strength, confidence, etc.; to get relief from anxiety.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ