ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೈಕೊಳ್ಳು

ಉಚ್ಚಾರಣೆ: kəĭkoɭɭu
ಮೂಲ: + koḷḷu
= ಕಯ್ಕೊಳ್, ಕಯ್ಗೊಳ್, ಕೆಯ್ಕೊಳ್, ಕೆಯ್ಕೊಳು, ಕೆಯ್ಗೊಳ್, ಕೈಕೊಳ್, ಕೈಕೊಳು, ಕೈಕೋ, ಕೈಗೊಳ್, ಕೈಗೊಳ್ಳು

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (begin) to undertake, to take《a task》upon oneself ű ಅವರು ಪ್ರಧಾನಿಯ ಬಂದೋಬಸ್ತಿನ ಕೆಲಸವನ್ನು ಕೈಕೊಂಡಿದ್ದಾರೆ. My husband has undertaken himself the task of security of the prime minister.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0