ಕೈಗಂಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a sum of money one has.
-
2.
noun
a sentence, paragraph, passage, etc. inserted into another's writing or saying; interpolation.
-
3.
noun
money saved and earmarked for future use.
-
4.
noun
ಕೈಗಂಟು ಹಾಕು kai gaṇṭu hāku to alter, enlarge or corrupt (a book or manuscript, etc.) by putting in new words, subject matter, etc.; to interpolate; 2. to imagine or make up imaginary happenings.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತನ್ನ ಕೈಯಲ್ಲಿರುವ ಗಂಟು,- ಹಣದ ಗಂಟು.
2. ಗುಪ್ತವಾಗಿ ಕೂಡಿಟ್ಟ ಹಣ.
3. ಹೊಸದಾಗಿ ಸೇರಿಸಿದ ಮಾತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada