ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೈಮಗುಚು

ಉಚ್ಚಾರಣೆ: kai magucu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to display the strength of one's arm.

  2. 2.
    verb

    to cut off; to sever.

  3. 3.
    verb

    to throw, pelt, shoot (an arrow), etc. by the hand.

  4. 4.
    verb

    to be transferred from one person to another (as a property).

  5. 5.
    verb

    to observe a ceremonial or formal, solemn act.

  6. 6.
    verb

    (fig.) to turn one's hand to express disagreement or to say 'no'.

  7. 7.
    verb

    to turn (a thing) upside down with the hand.

  8. 8.
    verb

    (dial.) to carry on, perform, conduct a financial transaction or transactions; to manage one's financial affairs.

  9. 9.
    verb

    to show the set of cards one has, in the game of card.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೈತಿರುಗಿಸು.
    2. ಕತ್ತರಿಸು.
    3. ಎಸೆ.
    4. ಕೈತಪ್ಪಿಹೋಗು.
    5. ಇಲ್ಲವೆನ್ನು.
    6. ತಿರುವಿಹಾಕು.
    7. ಹಣಕಾಸಿನ ವ್ಯವಹಾರ ನಡೆಸು.
    8. ಇಸ್ಪೀಟಾಟದಲ್ಲಿ ಎಲೆಗಳನ್ನು ತೆಗೆದು ತೋರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada