ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೈಲಾಸ

ಉಚ್ಚಾರಣೆ: kailāsa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a mountain in the Himalayas in Tibet, considered to be the abode of Śiva, and the seat of Kubēra, the regent of wealth.

  2. 2.
    noun

    (fig.) cessation of life; death.

  3. 3.
    noun

    (fig.) comfort; pleasure.

  4. 4.
    noun

    ಅಮ್ಮನವರಿಗೆ ಪ್ರಾಯಬಂದಾಗ ಅಯ್ಯನವರಿಗೆ ಕೈಲಾಸ ammanavarige prāya bandāga ayyanavarige kailāsa (prov.) comfort came to him but it was too late; ಕಾಸಿದ್ದರೆ ಕೈಲಾಸ kāsiddare kailasa (prov.) comforts, enjoyments, preference in society, etc. are meant only for rich.

ಕಿಟ್ಟೆಲ್ ನಿಘಂಟು

  1. 1.

    N. of a mountain in the Himālaya range, the seat of Kuvēra and paradise of Śiva; euphemistically, death (My.). ಕೈಲಾಸದವರು ಬಲ್ಲರು, ವೈಕುಣ್ಠದವರು ಬಲ್ಲರು. -ಅಮ್ಮನವರು ಪ್ರಾಯ ಸಮರ್ಥೆ ಆಗುವಾಗ ಅಯ್ಯನವರಿಗೆ ಕೈಲಾಸ (Prvs.). see Bp. 54, 71; Prv. s. ಕಾಸು 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಒಂದು ಬೆಟ್ಟ.
    2. ಶಿವನ ನೆಲೆ.
    3. ಸಾವು.
    4. ಸುಖ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada