ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಟ್ಟಿಗೆ

ಉಚ್ಚಾರಣೆ: koṭṭige
ಮೂಲ: Ka. D2058

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (dial.) a kind of pudding prepared with black gram or rice and cooked in steam.

  2. 2.
    noun

    = ಕೊಟ್ಟಗೆ.

  3. 3.
    noun

    an ox used for drawing, pulling a vehicle or carrying a burden; a draught ox.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) cattle shed, cattle stall, outhouse for cattle (also used by menstruating woman); small room outside the house

ಕಿಟ್ಟೆಲ್ ನಿಘಂಟು

  1. 1.

    = ಕೊಟ್ಟಗೆ (C.). an out-house, etc. ಅರಮನೆಯೊಳಗಿನ ಕೊಟ್ಟಿಗೆ (ಕಕ್ಷ್ಯೆ G.). see Bp. 56, 34. 39; J. 10, 20; B. 5, 126. ಕೊಟ್ಟಿಗೆಮನೆ (ಕುಸೂಲ G.). ಕಾ/?/ ಹಾಕುವ ಕೊಟ್ಟಿಗೆಮನೆ (ಕೋಷ್ಠ G.). ಕೊಟ್ಟಿಗೆಯವ. -ಅವ a steward (Bp. 9, 46; 59, 29).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದನದ ಹಟ್ಟಿ.
    2. ಹೊರೆ ಹೊರುವ ಎತ್ತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada