ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಟ್ಟು

ಉಚ್ಚಾರಣೆ: koṭṭu
ಮೂಲ: Ka. D2049

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of ornament worn by women in their plaited hair.

  2. 2.
    noun

    the small protuberance on the breast through which, in a woman, the milk passes in suckling the young; the nipple.

  3. 3.
    noun

    the passerine bird, blue jay of Corvidae family.

  4. 4.
    noun

    a kind of drum, played as a percussion instrument.

  5. 5.
    noun

    a tool used for digging or cutting the ground etc., with a sharp-edged metal blade and a long handle; a spade.

  6. 6.
    noun

    any growth on the head of an animal, as a comb or feathered tuft on certain birds; a crest.

  7. 7.
    noun

    the fold of skin near a cobra's head that expands when it is excited; the hood of a snake.

  8. 8.
    noun

    the sign used to add to Kannaḍa consonants to represent addition of the vowel 'ಅ'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 nipple of the breast 2 crest of cock, peacock 3 hood (of a cobra)

  2. 2.
    mf.

    (shame) shameless man (DEDR)

  3. 3.
    n.

    (bird) a kind of bird that is used in fortune telling (lex.)

  4. 4.
    n.

    (mus.) a kind of drum

ಕಿಟ್ಟೆಲ್ ನಿಘಂಟು

  1. 1.
    1.

    (fr. ಕುಡಿ 5). a point; a nipple; a crest (ಕಿರೀಟ Hlā.; cf. ಕೊಟ್ಟ 2); a gold ornament worn by women in their plaited hair (My.; cf. ಕೊಪ್ಪು 3). ನವಿಲ ಕೊಟ್ಟು (ಶಿಖೆ, ಚೂಡೆ Hlā.; Mr. 169). ಮೊಲೆಯ ಕೊಟ್ಟು (ಕುಚಮುಖ, ಚೂಚುಕ, ವೃತ್ತ, ಶಿಖೆ Hlā.). ಹಲವು ಮಕ್ಕಳ ತನ್ದೆ, ತಲೆಯಲ್ಲಿ ಕೊಟ್ಟವಗೆ, ಸಲೆ ಗ/?/ಗೆ ಜಾವನ್ ಅ/?/ವನ ಹೆಣ್ಡತಿಗೆ ಮೊಲೆಯಿಲ್ಲ (a cock, Sp.).

  2. 2.
    2.

    P. p. of ಕುಡು 1 and ಕೊಡು 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೊಲೆಯ ತೊಟ್ಟು.
    2. ನವಿಲು ಮೊದಲಾದ ಪಕ್ಷಿಗಳ(ತಲೆಯ ಮೇಲಿರುವ) ಜುಟ್ಟು.
    3. ಹಾವಿನ ಹೆಡೆ.
    4. ಅಕ್ಷರಗಳ ತಲೆಕಟ್ಟು.
    5. ಜಡೆಯಲ್ಲಿ ಧರಿಸುವ ಒಂದು ಆಭರಣ.
    6. ಶಕುನದ ಹಕ್ಕಿ.
    7. ತಮಟೆ.
    8. ಗುದ್ದಲಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada