ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಡಲಿ

ಉಚ್ಚಾರಣೆ: koḍali
ಮೂಲ: A32, cf. T3244

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a chopping tool, usu. of iron with a steel edge and wooden handle; an axe.

  2. 2.
    noun

    ಕೊಡಲಿ ರಾಮ koḍali rāma = ಕೊಡಲಿಕಾಱ; ಕೊಡಲಿ ಹಾಕು koḍali hāku (fig.) to spoil otheṛs plan, progress, etc.; ಬುಡಕ್ಕೇ ಕೊಡಲಿ ಹಾಕು buḍakkē koḍali hāku (fig.) to destroy one's very existence ruthlessly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) axe

ಕಿಟ್ಟೆಲ್ ನಿಘಂಟು

  1. 1.

    = ಕೊಡ್ಲಿ Tbh. of ಕುಠಾರ (Śmd. 341. 369; Nr., Hlā.; Mr. 298; Ct. II, 40; C.; ದಾತ್ರ, ಲವಿತ್ರ Si. 303). an axe, a hatchet. ಕೊಡಲೀ ಕಾವು ಕುಲಕ್ಕೆ ಮೃತ್ಯು. -ಬೆಟ್ಟಕ್ಕೆ ಹತ್ತುವವನ ತಿಕದಲ್ಲಿ ಕೊಡಲೀ ಸಿಗ (or ಸಿಕ್ಕ) ಹಾಕಿದರು (Prvs.). see Bp. 9, 14; ಅಮ್ಮಂ ಗೊಡಲಿ, ಗಣ್ಡ ಕೊಡಲಿ Prv. s. ತಾನು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮರ ಮೊದಲಾದವುಗಳನ್ನು ಕಡಿಯುವ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada