ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊನರು

ಉಚ್ಚಾರಣೆ: konaru
ಮೂಲ: Ka. D1810

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a shoot of a plant; a new leaf; young leaf; germination.

  2. 2.
    verb

    to put out a sprout or sprouts; to develop new growths or shoots; to germinate; to shoot; to sprout.

  3. 3.
    verb

    (fig.) to be elated from joy; to be cheerful.

  4. 4.
    verb

    (fig.) to grow or develop; to prosper; to thrive or succeed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (plant) to get shoot, to sprout n. (plant) sprout, new branch

ಕಿಟ್ಟೆಲ್ ನಿಘಂಟು

  1. 1.
    1.

    = ಕೊನರ್ 1. P. p. ಕೊನರಿ [ನೀನೊಲಿದರೆ ಕೊ/?/ಡು ಕೊನರುವುದಯ್ಯಾ Bv. 66; Cv. 77]; (Bp. 3, 4; 18, 82; 38, 40; Bh. 3, 21, 54; 4, 2, 53; 6, 2, 22; J. 21, 62). ಕೊನರು ಕೊನರು rep. (Bp. 35, 3).

  2. 2.
    2.

    = ಕೊನರ್ 2. a sprout, etc. ಮರದ ಕೊನರು (ಪ್ರವಾಲ, ಪಲ್ಲವಾಂಕುರ Hlā.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada