ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಪ್ಪರಿಗೆ

ಉಚ್ಚಾರಣೆ: kopparige
ಮೂಲ: Ka. D2104

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೊಪ್ಪರಿಕೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) cauldron, wide-mouthed metal boiler used for water, oil or cauldron ghee [see Fig.] [Ka. D2104] ಕೊಪ್ಪರಿಗೆ

ಕಿಟ್ಟೆಲ್ ನಿಘಂಟು

  1. 1.

    = ಕೊಪ್ಪರ etc. Tbh. of ಕರ್ಪರ a metal boiler, used also for keeping oil or ghee in (ಕರ್ಪರ, ಕಟಾಹ Nr.; Hlā.; Mr. 209; ಪಕ್ಕಲೆ Bhn. 65; C.; Te. ಕೊಪ್ಪೆರೆ M. ಕೊಪ್ಪರೆ T. ಕೊಪ್ಪರೈ). see Bp. 58, 57. 68; 59, 15; C. Bp. 47, 40; Bh. 1, 12, 17; J. 11 sum.; 17, 38; B. 3, 46; ಎಣ್ಣೆಗೊಪ್ಪರಿಗೆ, ಬೆಳ್ಳಿಗೊಪ್ಪರಿಗೆ, ಹೊಂಗೊಪ್ಪರಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada