ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಲು

ಉಚ್ಚಾರಣೆ: kolu
ಮೂಲ: Ka. D2132

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಕೊಲ್1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (kill)⦅past ಕೊಂದ್-⦆to kill, to murder

ಕಿಟ್ಟೆಲ್ ನಿಘಂಟು

  1. 1.
    1.

    = ಕೊಲ್ 1, etc. to kill (C.). ಕೊಲುವವನು (ಶರಾರು, ಘಾತಕ Hlā.; ಹಿಂಸ್ರ Mr. 236). P. p. ಕೊನ್ದು. ಕೊಲುವೆಡೆ (ಸೂನೆ, ಘಾತನಸ್ಥಾನ Hlā.; Mr. 379). ಒನಕೆಯಿನ್ದ ಕೊಲಲ್ ತಕ್ಕವನು (ಮುಶಲ್ಯ); ಲೋಗರ ಕೊನ್ದು ಇಹೆ, ಕೆಡಿಸಿ ಇಹೆನ್ ಎಮ್ಬ ವಿಚಾರಂ (ವ್ಯಾಪಾದ etc. Nr.). ಆಸನದಲಿ ಉಮ್ಬುವದು, ಸೂಸುವುದು ಬಾಯಲ್ಲಿ, ಬೇಸ/?/ದೆ ಹೊತ್ತು ಕೊಲುತಿಹುದು (a syringe or fountain, Sp.). see Bp. 22, 14. 29; 24, 86; 25, 31; 28, 31; 46, 19; 49, 23. 40; 53, 45; 60, 40; J. 14, 9. ಕೊಲವೇ/?/. -ಪೇ/?/ to order to kill (Bp. 61. sum.).

  2. 2.
    2.

    ಕೊಲುಕುಟಕನ ಗಿಡ. = ಕೋಳಿಕುಟುಮಬಳ್ಳಿ the plant Gloriosa superba Lin. or Methonica superba Lam. (ಅಗ್ನಿಶಿಖೆ, ಲಾಂಗಲಿಕಿ Si. 151).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada