ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಲ್ಲು

ಉಚ್ಚಾರಣೆ: kollu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause the death of; to make die; to kill.

  2. 2.
    verb

    to destroy the vital or active qualities of; to destroy; to put an end to; to ruin.

  3. 3.
    verb

    to inflict pain; to torment; to torture.

  4. 4.
    verb

    to spend (time) on matters of little or no importance.

  5. 5.
    verb

    to beat; to strike at.

  6. 6.
    verb

    to render the opponents pawn ineffective or remove it from the board (as in dice game).

ಕಿಟ್ಟೆಲ್ ನಿಘಂಟು

  1. 1.

    = ಕೊಲು 1, etc. to kill, etc. P. p. ಕೊನ್ದು. ಕೊಲ್ಲುವದು. (ಪ್ರಮಾಪಣ, ಮಾರಣ, ಪ್ರತಿಘಾತನ, ಕ್ರಥನ, ವಧ etc. Si. 297). ಕೊಲ್ಲುವ ಸ್ವಭೈವವುಳ್ಳವನು (ಶರಾರು etc. 360). ವಿಷದಿನ್ದ ಕೊಲ್ಲತಕ್ಕವನು (ವಿಷ್ಯ 365). ಯಜ್ಞದಲ್ಲಿ ಕೊಲ್ಲಲ್ ಪಟ್ಟ ಪಶು (ಉಪಾಕೃತ 241). ಕೊನ್ದಡಂ ಕೊಲ್ಲಲಿ! (Bp. 13, 25). ಹಲ್ಲು ನಾಲಿಗೆಯಿಲ್ಲ, ಸೊಲ್ಲು ಸೋಜಿಗಮಲ್ಲ, ಕೊಲ್ಲದೆ ಹಿಡಿಯುವುದು ಲೋಕದೊಳಗೆಲ್ಲ? ಠಾವಿನೊಳು (a net, Sp.). ಸಾಯ ಕೊಲ್ಲ ತಕ್ಕವನು (ವಧ್ಯ, ಶೀರ್ಘಛೇದ್ಯ); ಒನಿಕೆಯಿನ್ದ ಸಾಯ ಕೊಲ್ಲಲ್ ಪಡ ತಕ್ಕವನು (ಮುಸಲ್ಯ Si. 365). ಸಾಯ ಕೊಲ್ಲುವದಕ್ಕೆ ಮಾಡಿದ ಮನ್ತ್ರತನ್ತ್ರಪ್ರಯೋಗ (393). ನೊನ್ದವಗೆ ನೋಯಿಸಿದರೆ ಕೊನ್ದ ಪಾಪವಲ್ಲವೇ? -ಕೊನ್ದ ಪಾಪಾ ತಿನ್ದು ಪರಿಹಾರ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಯಿಸು.
    2. ಹೊಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada