ಕೊಳುಹ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಕೊಳುವೆ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(take) seizing, etc. (Mr.346 (Kitt.))
ಕಿಟ್ಟೆಲ್ ನಿಘಂಟು
-
1.
seizing, etc. (ಕ್ರಯ Mr. 346). ಒನ್ದ ಕೊಟ್ಟು ಒನ್ದ ಕೊಳುಹವು (ಅಪಮಿತ್ಯಕ); ಇದಿರೆದ್ದು ಈಸಿ ಕೊಳುಹ (ಅಭಿಹಾರ, ಅಭಿಗ್ರಹಣ); ಕಳೆದು ಕೊಳುಹ (ಗ್ರಹ, ಗ್ರಾಹ); ಕಳದು ಕೊಳುಹ (ಆದಾನ, ಪರಿಗ್ರಹ); ಕಾನ್ತನ ಕೂಡೆ ತೊಡಿಗ ತೊಡಿಗೆಗಳಂ ತಾನು ಕರಿಸಿ ಕೊಳುಹ (ಲೀಲೆ); ಪರರಿಗೆ ಕೇಡ ಮಾಡಿ ತನಗೆ ಲೇಸು ಮಾಡಿ ಕೊಳುಹ (ವೃದ್ಧಿ); ಬೆಸನ ಹೇ/?/ಸಿ ಕೊಳುಹ (ಅನುಜ್ಞೆ); ಬೇಡಿ ಕೊಳುಹ (ಪ್ರಾರ್ಥನ); ಅಪ್ಪಿ ಕೊಳುಹ (ಅಲಿಂಗನ etc. Nr.). see ಅ/?/ಗೊಳುಹ, ಎ/?/ಕುಳಿ-, ಕೆಯ್ಕೊಳುಹ, ನಣ್ಟುಗೊಳುಹ, ಬೆಸ-, ಮೊದಲ್.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada