ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಸಗು

ಉಚ್ಚಾರಣೆ: kosagu
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the large, evergreen tree Pterospermum acerifolium ( = P. aceroides) of Sterculiaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) changeable rose, Chinese rose, Hibiscus mutabilis L. (Malvaceae) ⇀ fibre, garden (lex.) [?] = ಬೆಟ್ಟದಾವರೆ (beṭṭadāvare) þcom.ß

ಕಿಟ್ಟೆಲ್ ನಿಘಂಟು

  1. 1.

    the tree Pterospermum acerifolium Willd. (ವೃಕ್ಷೋತ್ಪಲ, ಕರ್ಣಿಕಾರ Hlā.; Mr. 114; ದ್ರುಮೋತ್ಪಲ, ಕರ್ಣಿಕಾರ, ಪರಿವ್ಯಾಧ Nr.; ಬೆಟ್ಟಿದಾವರೆ, ಕರ್ಣಿಕಾರವೃಕ್ಷ Śs.; ಬೆಟ್ಟದಾವರೆ Ct. II, 42; ಮರದಾವರೆ, ಬೆಟ್ಟದಾವರೆ Śm. 25; Kk. 19). [ಕೊಸಗಿನ ಕೇಸರಂಗಳನಮೃತ ರಸದೊಳಂ ಶೃಂಗಾರ ರಸದೊಳಂ ಭಾವಿಸಿ Pb. 4, 75 va.; Ap. 12, 39]. see Cpr. 7, 56; 7, 92 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೆಟ್ಟದಾವರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada