ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಕ

ಉಚ್ಚಾರಣೆ: kōka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of inferior areca nut (the outer husk of which cannot be fully removed).

  2. 2.
    noun

    = ಕೋಕಿಲ.

  3. 3.
    noun

    the ruddy goose, Anas casarca.

  4. 4.
    noun

    any of various wild canine carnivores (genus Canis); a fox.

  5. 5.
    noun

    any of various families of tailless, leaping anuran amphibians with long, powerful hind legs, short forelegs, a smooth skin, and webbed feet; a frog.

  6. 6.
    noun

    the palm tree Phoenix dactylifera of Arecaceae family.

  7. 7.
    noun

    a harmless, moderate-sized, tropical lizard, Iguana tuberculata of Iguanidae family, having a row of spines from neck to tail, which is known for its grip and used in scaling forts, and which feeds on insects or vegetation; the common iguana.

  8. 8.
    noun

    an excellent person or thing.

  9. 9.
    noun

    Viṣṇu.

ಕಿಟ್ಟೆಲ್ ನಿಘಂಟು

  1. 1.

    a wolf (ವನಾಶ್ವ, ತೋಳನು Nn. 128; ತೋಳ Mr. 522). 2, the ruddy goose, Anas casarca Gm. (ಚಕ್ರಯುಗ, ಜಕ್ಕವಕ್ಕಿ 128; ರಥಾಂಗ 522; ತೊಣಿವಕ್ಕಿ Ct. II, 109). 3, a frog (ಭೇಕ, ಕಪ್ಪೆ 128; ಭೇಕತತಿ 522). 4, the date tree (ಖರ್ಜೂರ 128; ಖರ್ಜೂರ 522). 5, N. of another tree (ತರು, ಮರಗಳ ಭೇದ 128; ಕ್ಷಿತಿಜ 522). 6, an elder sister (ಜ್ಯೇಷ್ಠೆ, ತನ್ನಿನ್ದ ಹಿರಿಯಳು 128; ಜ್ಯೇಷ್ಠೆ 522). 7, N. of a Paṇḍita. = ಕಕ್ಕೋಕ (Sk.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಪಕ್ಷಿ.
    2. ತೋಳ.
    3. ಕೋಗಿಲೆ.
    4. ಕಪ್ಪೆ.
    5. ಕರ್ಜೂರದ ಮರ ಮತ್ತು ಹಣ್ಣು.
    6. ಒಳಗಿನ ತೆಳು ಪದರ ಅಂಟಿಕೊಂಡಿರುವ ಅಡಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada