ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋದಂಡ

ಉಚ್ಚಾರಣೆ: kōdaṇḍa
ಮೂಲ: Ka. D2213

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (in schools of yester years) a punishment of tying the hands of a student with a rope and pulling it up.

  2. 2.
    noun

    a device for shooting arrows with a taut string joining the ends of a curved piece of wood etc; a bow.

  3. 3.
    noun

    the line of hair growing on the ridge above the eye socket; the eye-brow.

  4. 4.
    noun

    the rope used for this purpose.

  5. 5.
    noun

    ಕೋದಂಡಕ್ಕೇರಿಸು kōdaṇḍakkērisu to tie (the hands of a student) with a rope and pull the rope upward; ಕೋದಂಡಕ್ಕೆ ಹಾಕು kōdaṇḍakke hāku = ಕೋದಂಡಕ್ಕೇರಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tex.) a rope for punishment, suspended in schools, on which a boy is tied up with his hands clasped and which he is not permitted to loose (NK)

  2. 2.
    n.

    (weapon) bow

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತುಂಟವಿದ್ಯಾರ್ಥಿಗಳಿಗೆ ಹಿಂದೆ ವಿಧಿಸುತ್ತಿದ್ದ ಒಂದು ಶಿಕ್ಷೆ.
    2. ಬಿಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada