ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಪ

ಉಚ್ಚಾರಣೆ: kōpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    extreme or passionate displeasure resulting from injury, mistreatment, opposition, etc., and usu. showing itself in a desire to fight back at the supposed cause of this feeling; anger; wrath; rage.

  2. 2.
    noun

    ಕೋಪಗೊಳ್ kōpagoḷ= ಕೋಪಮಾಡಿಕೊ; ಕೋಪಮಾಡಿಕೊ kōpa māḍiko to become angry; to lose one's temper; ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡ kōpada kaige buddhiyannu koḍabēḍa (saying) wrath makes one blind.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (anger) anger, wrath, rage

ಕಿಟ್ಟೆಲ್ ನಿಘಂಟು

  1. 1.

    passion, wrath, anger (ಮುನಿಸು Nn. 142. 167; ಮೊರಹು Ct. I, 72; ಕಾಯ್ಪು, ಕಿನಿಸು I, 98; ಮುನಿಸು, ಮುಳಿಸು etc. II, 27; ಮುನಿಸು, ಸೆಣಸು, ಒರಸೊರಸು, ಕಾಯ್ಪು Kk. 43). see ಒರಸೊರಸು, ಕನಲ್, ಕಾಯ್, ಕಾಯ್ಪು, ಕಾವುರ, ಕಿನಿಸು, ಕಿಸುಗಣ್ಟು, ಮುನಿಸು, ಮುಳಿ, ಮುಳಿಯಿಸು, ಸೀತ/?/, ಸೆಣಸು; ಕಡುಗೋಪ, ಬಲು Sp. s. ಪಾಪಕರ್ಮ. ಕೋಪ ತಾಪಾ ತನ್ತು, ತಾಪ ಬ್ರಹ್ಮೇತೀ ತನ್ತು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಿಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada